ಉದ್ಯಮಿ ಮಹೇಶ್ ಪೂಜಾರಿ 80ನೇ ಬಡಗು ಬೆಟ್ಟು ಅವರಿಗೆ ಸನ್ಮಾನ

0
10

ಯಕ್ಷ ಗುರು ನಾಗೇಶ್ ಕುಮಾರ್ ಪೊಳಲಿ ನೇತೃತ್ವದ ಯಕ್ಷ ಪ್ರಿಯ ಬಳಗ ಮೀರಾ ಭಾಯಂದರ್ ಇದರ 9ನೇ ವರ್ಷದ ವಾರ್ಷಿಕೋತ್ಸವದಲ್ಲಿ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಹೋಟೆಲ್ ಅಪೂರ್ವ ಮಹೇಶ್ ಪೂಜಾರಿ 80ನೇ ಬಡಗು ಬೆಟ್ಟು ಅವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ಗಿರೀಶ್ ಶೆಟ್ಟಿ ತೆಳ್ಳಾರ್ ,ಮುಖ್ಯ ಅತಿಥಿಗಳಾಗಿ ಡಾ. ಅರುಣೋದರ ರೈ, ಶಶಿಧರ್ ಕೆ ಶೆಟ್ಟಿ ಇನ್ನಂಜೆ, ಸಿ.ಏ ಸುರೇಂದ್ರ ಕೆ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಯೋಗೀಶ್ ಎಸ್ ಗಾಣಿಗ, ವಸಂತಿ ಶಿವ ಶೆಟ್ಟಿ ಉದಯ ಶೆಟ್ಟಿ ಮಲಾರ್ ಬೀಡು, ಶಂಕರ್ ಆಳ್ವ , ಗಣೇಶ್ ಸುವರ್ಣ, ಸಾನೂರು ಸಾoತಿoಜಾ ಜನಾರ್ಧನ್ ಭಟ್, ಶಶಿಕಲಾ ಶೆಟ್ಟಿ ಹಾಗೂ ಅಪೂರ್ವ ಗೆಳೆಯರು ಉಪಸ್ಥಿತರಿದ್ದರು
ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here