ಕರ್ಲೊಡಿ ನಿವಾಸಿ ಶತಾಯುಷಿ ಲಕ್ಷ್ಮೀ (ಪ್ರಾಯ 105) ನಿಧನ

0
106

ಬಂದಾರು: ಬಂದಾರು ಗ್ರಾಮ ಪೆರ್ಲ-ಬೈಪಾಡಿ ವ್ಯಾಪ್ತಿಯ ಕರ್ಲೊಡಿ ನಿವಾಸಿ ಶತಾಯುಷಿ ಲಕ್ಷ್ಮೀ (ಪ್ರಾಯ 105) ಯವರು ಡಿ. 31 ರಂದು ಸ್ವಗೃಹದಲ್ಲಿ ವಯೋಸಹಜದಿಂದ ದೈವಾಧಿನರಾದರು. ಮೃತರು ಎಂಟು ಪುತ್ರಿಯರು, ಎರಡು ಪುತ್ರರು, ಮೊಮ್ಮಕ್ಕಳು, ಅಪಾರ ಬಂಧುಬಳಗ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here