ಚಂಪಾ ಷಷ್ಠಿ ಪಾದಯಾತ್ರೆ: 200ಕ್ಕೂ ಅಧಿಕ ಭಕ್ತರಿಗೆ ಕಡಬ ತಮಿಳು ಸೇವಾ ಸಂಘದಿಂದ ಸೇವೆ

0
117

ಕಡಬದ ವಿಶ್ವ ಹಿಂದೂ ಪರಿಷತ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠೀಯ ಪ್ರಯುಕ್ತ ಭಕ್ತಾದಿಗಳು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಅವರಿಗೆ ಕಡಬ ತಮಿಳು ಸೇವಾ ಸಂಘದ ಪ್ರಚಾರದ ಮತ್ತು ಸೇವಾ ಉದ್ದೇಶದಿಂದ ಪಾದಯಾತ್ರೆಗಳಿಗೆ ನೀರು, ಹಣ್ಣು ಮತ್ತು ಬಿಸ್ಕೆಟ್ ಗಳನ್ನು ದಾನಿಗಳ ಸಹಕಾರದಿಂದ ಸುಮಾರು 200 ಮಂದಿ ಪಾದಯಾತ್ರಿಗಳಿಗೆ ವಿತರಿಸಲಾಯಿತು.

LEAVE A REPLY

Please enter your comment!
Please enter your name here