ತೆಳ್ಳಾರು ದೇವಕಿ ಕೃಷ್ಣ ರವಳನಾಥ ದೇವಸ್ಥಾನದಲ್ಲಿ ಚಂಡಿಕಾ ಹೋಮ

0
48

ಕಾರ್ಕಳ, ತೆಳ್ಳಾರು ದೇವಕಿ ಕೃಷ್ಣ ರವಳನಾಥ ದೇವಸ್ಥಾನದಲ್ಲಿ ವರ್ಷಂಪ್ರತಿ ಆಶ್ವೀಜ ಮಾಸದ ಚತುರ್ದಶಿ ಗೆ ನಡೆಯುವ ಚಂಡಿಕಾ ಹೋಮ ವಿಜೃಂಭಣೆಯಿಂದ ನಡೆಯಿತು. ಮಹಾಪೂಜೆ ಮಂಗಳಾರತಿ,ಪ್ರಸಾದ್ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಅರ್ಚಕವೃಂದ ಭಜಕರು ಸೇರಿದ್ದರು.

ವರದಿ ಅರುಣ್ ಭಟ್ ಕಾರ್ಕಳ

LEAVE A REPLY

Please enter your comment!
Please enter your name here