ಚೌಳಿಕೆರೆ ಶ್ರೀ ಭೈರವ ಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಕಮಿಟಿಗೆ ಅಧ್ಯಕ್ಷರಾಗಿ ಹೆಚ್. ಸುರೇಶ್ ಆಯ್ಕೆಯಾಗಿದ್ದಾರೆ.
ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾಗಿ, ವೆಂಕಟೇಶ್ ಭಟ್, ಅಜಿತ್ ಜೋಗಿ ಯಡ್ತಾಡಿ, ಕೃಷ್ಣ ಕುಮಾರ್ ನಂಬಿಯಾರ್, ಕರುಣಾಕರ್ ಚಂಡೆ, ಗಣೇಶ್ ಆಚಾರ್ಯ, ಮಂಜುಳಾ, ಸಂಧ್ಯಾ, ನಿಕಿಲ್ ಕೆ. ಎಮ್, ಸುಮಂತ್ ಭಟ್ ಆಯ್ಕೆಯಾಗಿದ್ದಾರೆ.

