ಚಿಟ್ಪಾಡಿ ಶ್ರೀ ಗಣೇಶೋತ್ಸವ: ವಿಸರ್ಜನಾ ಶೋಭಾ ಯಾತ್ರೆ

0
115

ವಿಶ್ವಭಾರತಿ  ಅಸೋಸಿಯೇಷನ್ ಚಿಟ್ಪಾಡಿ ಶ್ರೀ  ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ  9 ದಿನಗಳಕಾಲ ಜರಗಿದ  ಶ್ರೀ ಗಣೇಶ ದೇವರ  ವಿಸರ್ಜನಾ ಶೋಭಾ ಯಾತ್ರೆ  ಗುರುವಾರ  ನಡೆಯಿತು. ಅರ್ಚಕ   ಪದ್ಮನಾಭ ಭಟ್  ಧಾರ್ಮಿಕ  ಪೂಜಾ ಕಾರ್ಯ  ನೆಡೆಸಿಕೊಟ್ಟರು  ಗಣೇಶೋತ್ಸವ ಸಮಿತಿಯ  ಅಧ್ಯಕ್ಷ ಮಹೇಶ್ ಶೆಣೈ , ರವಿನಾಥ್ ಪೈ  , ರಾಮಚಂದ್ರ ಶೆಣೈ  ,  ಶಶಿಕಿರಣ್ ಉಳಿತ್ತಾಯ  ನೂರಾರು ಭಕ್ತರೊ ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here