ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಪುರಪ್ರವೇಶದಂದು ಮಧ್ಯಾಹ್ನ 4:00ಗೆ ಪೌರ ಸಮ್ಮಾನದಲ್ಲಿ ಶ್ರೀಗಳಿಗೆ ಹಲವಾರು ಸಂಘ ಸಂಸ್ಥೆಯ ಮುಖಂಡರುಗಳಿಂದ ಮಾಲಾರ್ಪಣೆ.
ಹಾಗೂ ಅದ್ದೂರಿಯ ಮೆರವಣಿಗೆ ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಚಾಲನೆ ನೀಡಿದರು.
ಹಲವಾರು ಕುಣಿತ ಭಜನೆಗಳು ಕಲಾತಂಡಗಳು ಚಂಡೆ ವಾದನ ಕೊಂಬು ನಾಗಸ್ವರವಾದನ ಮೆರವಣಿ ಗೆ ಮೆರಗು ನೀಡಿತ್ತು. ಸಾವಿರಾರು ಮಂದಿ ಭಕ್ತಾದಿಗಳು ಈ ಒಂದು ಸಂದರ್ಭದಲ್ಲಿ ಪಾಲ್ಗೊಂಡರು.

ವರದಿ ವಿನೋದ್ ಶೆಟ್ಟಿ ಉಡುಪಿ

