Uncategorizedಶ್ರೀ ಮಹಾಕಾಳಿ ದೇವಸ್ಥಾನ ವಠಾರದ ಸ್ವಚ್ಛತಾ ಸೇವೆBy TNVOffice - February 16, 202608FacebookTwitterPinterestWhatsApp ಹಿಂದೂ ಜನಜಾಗೃತಿ ಸಮಿತಿ ಶ್ರೀ ಶಾರದಾ ಶಾಖೆ ಶಾರದಾನಗರ ಸಜೀಪ ಮುನ್ನೂರು ಇದರ ವತಿಯಿಂದ ಶ್ರೀ ಮಹಾಕಾಳಿ ನಾಲ್ಕೈತಾಯ ದೇವಸ್ಥಾನ ಮಹಾಕಾಳಿಪಡ್ಪು ದೇವಸ್ಥಾನದ ವಠಾರದ ಸ್ವಚ್ಛತೆಯ ಸೇವೆಯನ್ನು ಪರಾತ್ಪರ ಗುರುಗಳ ಪ್ರೇರಣೆಯತೆ ಮಾಡಲಾಯಿತು.