ಬಜಗೋಳಿಯ ಡಾ. ರವೀಂದ್ರ ಶೆಟ್ಟಿಯವರ ನೇತೃತ್ವದಲ್ಲಿ ನಾಳೆ ಆದಿತ್ಯವಾರ ಅವರ ಮನೆಯಲ್ಲಿ ಗೋ ದಾನ ಕಾರ್ಯಕ್ರಮ ನಡೆಯಲಿದೆ. ಕಳೆದ 5 ವರ್ಷಗಳಿಂದ ಗೋ ದಾನ ಕಾರ್ಯಕ್ರಮ ಮಾಡುತ್ತಾರೆ ಬಂದಿರುವ ಅವರು ದನ ಕಳ್ಳತನ ಆದ ಮನೆಗಳಿಗೆ ಗೋವನ್ನು ನೀಡುವ ಮೂಲಕ ಮಾದರಿ ಆಗಿದ್ದಾರೆ.
ನಾಳೆ ನಡೆಯುವ ಕಾರ್ಯಕ್ರಮ ದಲ್ಲಿ ಹಲವಾರು ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ರವೀಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.

