ಕುಲಾಲ್ ಪ್ರೀಮಿಯರ್ ಲೀಗ್ ,ಕುಲಾಲ ಟ್ರೋಫಿ 2025 ಮಾದರಿಯ ಕ್ರಿಕೇಟ್ ಪಂದ್ಯಾಟವು ಡಿ.25 ರಂದು ಗುರುವಾರ ಹೋಟ್ಯೆಲ್ಮಾರ್ ಕರಂಬಾರು ಇಲ್ಲಿ ನಡೆಯಲಿದೆ.
ಪ್ರಥಮ : 4000 ಮತ್ತು ಕುಲಾಲ್ ಟ್ರೋಫಿ ಹಾಗೂ ದ್ವೀತಿಯ : 2000 ಮತ್ತು ಕುಲಾಲ್ ಟ್ರೋಫಿ.
ಉತ್ತಮ ದಾಂಡಿಗ,ಉತ್ತಮ ಬೌಲರ್ ,ಸವ್ಯ ಸಾಚಿ ಆಟಗಾರರನ್ನು ಗೌರವಿಸಲಾಗುವುದು.

