ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಹಸ್ತಾಂತರ

0
116

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಪದ್ಮನಾಭ ಪೂಜಾರಿರವರ ಅನಾರೋಗ್ಯದ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ಅಡಿಯಲ್ಲಿ 20 ಸಾವಿರ ರೂಪಾಯಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್, ಶ್ರೀ ರಾಮ ಮಂದಿರ ಸುದೆಕರು ಅಧ್ಯಕ್ಸ ಜಗದೀಶ ,ಬಾಳ್ತಿಲಾ ಒಕ್ಕೂಟದ ಅಧ್ಯಕ್ಷರ ಉಮಾವತಿ ಪುರ್ಲಿ
ಪಾಡಿ, ಸೇವ ಪ್ರತಿನಿಧಿ ವಿದ್ಯಾ, ಒಕ್ಕೂಟದ ಪದಾಧಿಕಾರಿಗಳಾದ ನೇತ್ರಾವತಿ, ವಿಮಲಾ ಹಾಗೂ ಸ್ಥಳೀಯರಾದ ನವೀನ ಸುಧೆಕಾರು ರಕ್ಷಿತ್  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here