ದರೆಗುಡ್ಡೆ : ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ.) ಬೆದ್ರ ಮತ್ತು ಮಹಿಳಾ ಘಟಕ ಸಹಯೋಗದಲ್ಲಿ ನೆಲ್ಲಿಕಾರಿನ ಅನಾರೋಗ್ಯದಿಂದ ಬಳಲುತ್ತಿರುವ ಶಿವಾನಂದ ಎಂಬವರಿಗೆ ಮಾರ್ಚ್ ತಿಂಗಳ ಸೇವಾ ಯೋಜನೆಯ ಸಹಾಯಧನ ವಿತರಣೆ ಮಾಡಲಾಯಿತು.
ಕರಾವಳಿ ಕೇಸರಿ ಸೇವಾ ಟ್ರಸ್ಟಿನ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಸ್ಥಾಪಕ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಗಣೇಶ್ ನೆಲ್ಲಿಕಾರು, ಸುಂದರ ಪೂಜಾರಿ, ಯುವರಾಜ ನೆಲ್ಲಿಕಾರು, ಉಪಸ್ಥಿತರಿದ್ದರು.

