SKDRDP ವಿಪತ್ತು ನಿರ್ವಹಣಾ ಘಟಕ ನಿಟ್ಟಡೆ ವಲಯ ಸದಸ್ಯರಿಂದ ವೇಣೂರು ದೇಗುಲದಲ್ಲಿ ಶ್ರಮದಾನ

0
89

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ಘಟಕ (ಶೌರ್ಯ) ನಿಟ್ಟಡೆ ವಲಯ ಇದರ ಸದಸ್ಯರು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕರಸೇವೆ ಮೂಲಕ ಸ್ವಚ್ಛತೆ ಕಾರ್ಯ ನಡೆಸಿದರು.

LEAVE A REPLY

Please enter your comment!
Please enter your name here