ಆಟೋರಿಕ್ಷಾ ಮಾಲಕ ಚಾಲಕರ ಸಂಘ ರಿ. ಮೂಡಬಿದರೆ ಇದರ ವತಿಯಿಂದ ನಡೆದ ಧನಲಕ್ಷ್ಿ ಪೂಜೆ ಹಾಗೂ ವಾಹನ ಪೂಜೆಯ ಸಂದರ್ಭದಲ್ಲಿ ಮೂಡಬಿದರೆ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷರಾದ ಎಂ ಬಾಹುಬಲಿ ಪ್ರಸಾದ್, ಪಂಚರತ್ನ ತಿಮ್ಮಯ್ಯ ಶೆಟ್ಟಿ. ವಕೀಲರಾದ ಪ್ರವೀಣ್ ಲೋಬೋ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೆ ಅಭಯಚಂದ್ರ ಜೈನ್ .. ಡಾಕ್ಟರ್ ಎಂ ಮೋಹನ್ ಆಳ್ಟ . ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಪುರಸಭೆ ಉಪಾಧ್ಯಕ್ಷ ನಾಗರಾಜ್ ಪೂಜಾರಿ. ಸದಸ್ಯರಾದ ರಾಜೇಶ್ ನಾಯಕ್ , ಕೊರಗಪ್ಪ . ಬಿಜೆಪಿ ಮುಖಂಡ ಕೆಪಿ ಜಗದೀಶ್ ಅಧಿಕಾರಿ.ಸಂಘದ ಗೌರವಾಧ್ಯಕ್ಷರಾದ ಶರತ್ ಡಿ ಶೆಟ್ಟಿ . ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು ಮಾಜಿ ಅಧ್ಯಕ್ಷರುಗಳಾದ ಎಂ ರಾಮಚಂದ್ರ . ಪ್ರದೀಪ್ ರೈ ಭಾಸ್ಕರಾಚಾರ್ಯ. ಪ್ರಶಾಂತ್ ಅಂಚನ್, ರಾಜೇಶ್ ಹೌದಲ್ ಧರಣೇಂದ್ರ ಜೈನ್ , ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು .
.ವರದಿ ರಾಯಿ ರಾಜ ಕುಮಾರ