ಧರ್ಮಗಂಗೋತ್ರಿ ಭರತ್ ಶೆಟ್ಟಿ ಅವರ ಸಾಧನೆ ಇಷ್ಟು ಜನರಿಗೆ ಪ್ರೇರಣೆಯಾಗಿದೆ ಭಾರತ ರಾಷ್ಟ್ರೀಯ ಸಿ.ಸಿ.ಎಫ್ ಆಗಿ ಕರ್ನಾಟಕ ವೈಜ್ಞಾನಿಕ ಅಧ್ಯಯನ ಸಂಸ್ಥೆಯ ಪ್ರಮುಖರಾಗಿ ರಾಷ್ಟ್ರೀಯ ನವಯುಗ ಸಂಸ್ಥೆಯ ರಾಜ್ಯ ಮುಖಂಡರಾಗಿ ಸಮಾಜ ಬಂದು ಸಂಸ್ಥೆಯ ಆಡಳಿತ ಸಂಚಾಲಕರಾಗಿ . ಇಂಡಿಯನ್ ಜನಶಯ ಸೌತ್ ಬ್ಯಾಂಕ್ ಆಫೀಸರ್ ಆಗಿ ಇಂಡಿಯನ್ ಕ್ಯಾಪಿಟಲ್ ಸಂಸ್ಥೆಯ ಸಂಸ್ಥಾಪಕರಾಗಿ
ಆಗಿ ಇನ್ನು ಅನೇಕ ಸಂಸ್ಥೆಗಳಲ್ಲಿ ಅದ್ಭುತ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಂಡು ನಾಡಿನಾದ್ಯಂತ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಕಾರ್ಯವನ್ನು ಗುರುತಿಸಿ ಇವರಿಗೆ ಭಾರತ ಅತ್ಯಂತ ಪುರಸ್ಕಾರಗಳು ದೊರಕಿದೆ.
ಭಾರತ್ ಸೇವಾ ರತ್ನ ಪುರಸ್ಕಾರ ಕಾಯಕ ಚೂಡಾಮಣಿ ರಾಜ್ಯ ಪ್ರಶಸ್ತಿ. ಕರುನಾಡು ಚೈತನ ಪುರಸ್ಕಾರ .ಕರ್ನಾಟಕ ವರ್ಷದ ಕನ್ನಡಿಗ ಪ್ರಶಸ್ತಿ ಗೌರವ ಸೌರಭ ರತ್ನ ರಾಜ್ಯ ಪ್ರಶಸ್ತಿ. ಇಂಡಿಯನ್ ಸಿ ಸಿ. ಸಿ.ಎಫ್ ಅವಾರ್ಡ್ .ಧರ್ಮಗಂಗೋತ್ರಿ ಬಿರುದು ರಾಜ್ಯ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಪುರಸ್ಕಾರ ಕಾಯಕಯೋಗಿ ಅವಾರ್ಡ್. ಕರ್ನಾಟಕ ಪರಿವರ್ತನ, ಪುರಸ್ಕಾರ , ಚೈತನ್ಯ ಶ್ರೀ ಪ್ರಶಸ್ತಿ. ಸಮಾಜ ರತ್ನ ಪ್ರಶಸ್ತಿ , ರಾಷ್ಟ್ರೀಯ ನವಯುಗ ಪುರಸ್ಕಾರ. ಕರುನಾಡು ಕಣ್ಮಣಿ ಪ್ರಶಸ್ತಿ, ಚಲನಚಿತ್ರ ರಂಗದಿಂದ ಪುರಸ್ಕಾರ,. ರಾಜ್ಯ ಪಬ್ಲಿಕ್ ಕಾರ್ಡ್ ಅವಾರ್ಡ್, ಬಸವ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಪುರಸ್ಕಾರ ಭಾರತದ ನ್ಯಾಷನಲ್ ಪುರಸ್ಕಾರ ಇನ್ನೂ ನೂರಾರು ಪ್ರಶಸ್ತಿಯನ್ನು ಪಡೆದಿರುವ ಕೀರ್ತಿ ಧರ್ಮಗಂಗೋ ಭರತ್ ಶೆಟ್ಟಿ ಅವರಿಗೆ ಸಲ್ಲುತ್ತದೆ ನಾಡಿನಂತೆ ಆದ್ಯಂತ ಮಾಧ್ಯಮದಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ ಕರ್ನಾಟಕ ರಾಜ್ಯ ಆದ್ಯಂತ ಎಲ್ಲರಿಗೂ ಚಿರಪರಿಚಿತರಾಗಿರುತ್ತಾರೆ ನಮ್ಮ ರಾಜ್ಯದ ಹೆಮ್ಮೆಯ ಸಂಗತಿ.