ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪ್ರಗತಿ ಬಂದು ಸ್ವಸಹಾಯ ಸಂಘಗಳಿಗೆ 2002 ಹೊಸ ಸದಸ್ಯರ ಸೇರ್ಪಡೆ

0
78

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಗುರುವಾಯನಕೆರೆ. ಪರಮ ಪೂಜ್ಯ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತ್ರಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಶೀರ್ವಾದ ದೊಂದಿಗೆ ತಾಲೂಕಿನಲ್ಲಿ ಪ್ರಸ್ತುತ ವರ್ಷ ಪ್ರಗತಿ ಬಂದು ಸ್ವಸಹಾಯ ಸಂಘ ಗಳಿಗೆ 2002. ಸದಸ್ಯರ ಸೇರ್ಪಡೆ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಅನಿತಾ ಅಧ್ಯಕ್ಷರು ಗ್ರಾಮಪಂಚಾಯತ್ ಕುಕ್ಕೆಡಿ ಇವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಓಮನ ಸಬ್ ಇನ್ಸ್ ಪೆಕ್ಟರ್ ವೇಣೂರು ಪೊಲೀಸ್ ಠಾಣೆ ಇವರು ವಹಿಸಿಕೊಂಡು ಧರ್ಮ ಸ್ಥಳ ಗ್ರಾಮಭಿವೃದ್ಧಿ ಕಾರ್ಯಕ್ರಮ ದಲ್ಲಿ ಅದೆಷ್ಟೋ ಜನರು ಪ್ರಯೋಜನ ಪಡೆದುಕೊಂಡು ತಮ್ಮ ಅಭಿವೃದ್ಧಿಯನ್ನು ಮಾಡಿಕೊಂಡಿರುತ್ತಾರೆ ಮನೆಯಲ್ಲಿ ಮಕ್ಕಳಿಗೆ ಅತಿಯಾಗಿ ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸಿ ಸಂಸ್ಕಾರ ವಂತ ರಾಗಿ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಜವಾಬ್ದಾರಿ ವಹಿಸಬೇಕು ಅನ್ನುವ ಕಿವಿಮಾತನ್ನು ತಿಳಿಸಿದರು .

ಸಂಪನ್ಮೂಲ ವ್ಯಕ್ತಿ ಯಾಗಿ ಅಶ್ವಿನಿ. ಡಿ ಸೋಜ. ವಕೀಲರು ಮೂಡಬಿದ್ರೆ. ಮುಖ್ಯ ಅತಿಥಿ ಗಳು ಶ್ರೀ ದಿನೇಶ್ ಡಿ. ನಿರ್ದೇಶಕರು ಶ್ರೀ. ಕ್ಷೇ. ಧ. ಗ್ರಾ. ಯೋ. ಬಿ ಸಿ ಟ್ರಸ್ಟ್. (R) DK1 ಮನೋಹರ ಬಲೆಂಜ. ವಿಜಯ ವಾಣಿ ಪತ್ರಿಕ ವರದಿ ಗಾರರು ವರದರಾಜ್.ವಲಯ ಧ್ಯಕ್ಷರು ಪ್ರಗತಿ ಬಂದು ಸ್ವ ಸಹಾಯ ಸಂಘ ಗಳ ಒಕ್ಕೂಟ ಗಾರ್ಡಡಿ ವಲಯ. ಅಶೋಕ್ ಪಾನೂರ್. ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು.ಇವರುಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಯೋಜನಾಧಿಕಾರಿ ಅಶೋಕ್. ಬಿ. ಮಾಡಿದರು. ನಿರೂಪಣೆ ಜ್ಞಾನ ವಿಕಾಸ ಸಮನ್ವಯ ಧಿಕಾರಿ ಸುಗುಣ ಶೆಟ್ಟಿ ಹಾಗೂ ಜಗನ್ನಾಥ ರವರು ಮಾಡಿದರು. ವಂದನಾರ್ಪಣೆ ವಲಯ ಮೇಲ್ವಿಚಾರಕರು ಹೇಮಾವತಿ ಮಾಡಿದರು ನಂತರ ತಂಡದ ಸದಸ್ಯರು ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here