ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರಗಳಲ್ಲಿ “ಫ್ರೀಡಮ್ ಪ್ಯಾನ್’ ಸಿಮ್ ವಿತರಣೆ

0
73

ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ವತಿಯಿಂದ ಮಂಗಳೂರು ಹಾಗೂ ಉದಪಿ ಜಿಲ್ಲೆಗಳಲ್ಲಿರುವ ಗ್ರಾಹಕ ಸೇವಾ ಕೇಂದ್ರಗಳು 31.08.2025 ರಂದು ತೆರೆಯಲ್ಪಡುವುದಾಗಿ ತಿಳಿಸಲಾಗುತ್ತದೆ.

ಈ ದಿನ “ಫ್ರೀಡಮ್ ಪ್ಯಾನ್” ₹1/- ಉಚಿತ ಸಿಮ್‌ಗಳನ್ನು ಸಕ್ರಿಯಗೊಳಿಸುವ ವ್ಯವಸ್ಥೆ ಮಾಡಲಾಗಿದೆ.

ಗ್ರಾಹಕರು ತಮ್ಮ ಹತ್ತಿರದ BSNL ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಭಾರತೀಯ ತಂತ್ರಜ್ಞಾನ ಆಧಾರಿತ ಭದ್ರ 4G ಸೇವೆಯನ್ನು ಅನುಭವಿಸಲು ಈ ವಿಶೇಷ ಅವಕಾಶವನ್ನು ಬಳಸಿಕೊಳ್ಳಬಹುದು.

LEAVE A REPLY

Please enter your comment!
Please enter your name here