ಅರ್ಡಿ – ಬೆಳ್ವೆ – ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಟೀಮ್ ಮಲೆನಾಡು ಹುಮ್ಮ್ಯೂನಿಟಿರೀಯನ್ ಟ್ರಸ್ಟ್ ಬೆಳ್ವೆ ಇದರ ವತಿಯಿಂದ
ಗೋಳಿಯಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಗುರುತು ಪತ್ರ ವಿತರಣೆ ಕಾರ್ಯಕ್ರಮವು ಇತೀಚೆಗೆ ನಡೆಯಿತು. ಬೆಳ್ವೆ ಟೀಮ್ ಮಲೆನಾಡು ಹುಮ್ಮ್ಯೂನಿಟಿರೀಯನ್ ಟ್ರಸ್ಟ್ ಇದರ ಅಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ ಕಾರ್ಯಕ್ರಮ ಉದ್ಘಾಟಿಸಿದರು .
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅಣ್ಣಯ್ಯ ಶೆಟ್ಟಿ. ಮಾಜಿ ಅಧ್ಯಕ್ಷ ಎಚ್ ವಸಂತಕುಮಾರ ಶೆಟ್ಟಿ ಬೆಳ್ವೆ. ಕಾರ್ಯದರ್ಶಿ ಕೆ ಸಂಜೀವ ಆಡಿ೯. ಕೋಶಾಧಿಕಾರಿ ಬಾಲಮುರಳಲಿಕೃಷ್ಣ. ಕಾಲೇಜು ಪ್ರಾಂಶುಪಾಲರಾದ ಶ್ರೀ ಮಂಜುನಾಥ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ರಾಜ್ಯ ಶಸ್ತ್ರ ಉಪನ್ಯಾಸಕ ಸ್ವಾಗತಿಸಿ , ಕನ್ನಡ ಉಪನ್ಯಾಸಕ ಸತೀಶ್ ಪ್ರಸಾದ್ ವಂದಿಸಿದರು.ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.