ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಭಾವೈಕ್ಯದ ದೀಪಾವಳಿ ಸಂಭ್ರಮ

0
24

 ಮಂಗಳೂರು ನಗರದ ಪುರಭವನದಲ್ಲಿ  ದಿನಾಂಕ 20/10/2025 ರಂದು ಸೋಮವಾರ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜರವರ ನೇತೃತ್ವದಲ್ಲಿ ನಡೆದ 11ನೇ ವರ್ಷದ ಭಾವೈಕ್ಯದ ದೀಪಾವಳಿ ಸಂಭ್ರಮಾಚರಣೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಅಸ್ರಣ್ಣನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ದೀಪಾವಳಿಯ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆ, ಗೂಡು ದೀಪ ಸ್ಪರ್ಧೆ, ಮತ್ತು ಜಾನಪದ ನ್ರತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.  ಚಿತ್ರಕಲಾ ಸ್ಪರ್ಧೆಯಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು

ಚಿತ್ರಕಲಾಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಿದ್ದವು

1ರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ:- ಮೊದಲ ಬಹುಮಾನ ಸಾಕ್ಷಿ ಎಸ್, ಎರಡನೇ ಬಹುಮಾನ ಪ್ರತೀಷ, ಮೂರನೇ ಬಹುಮಾನ ಸಾನ್ವಿ ಪಿ. ಸನಿಲ್

5ರಿಂದ 7ನೇ ತರಗತಿ:-

 ಮೊದಲನೇ ಬಹುಮಾನ  ಸಿದ್ದಿಕ್ಷಾ ಜೆ., ಎರಡನೇ ಬಹುಮಾನ ಶುಶಾಂತ್ ಜೆ. ಮೂರನೇ ಬಹುಮಾನ  ಆರಾಧ್ಯ ಪಿ.ಬಿ.

8ರಿಂದ 10ನೇ ತರಗತಿ:-

ಮೊದಲನೇ ಬಹುಮಾನ ಕೀರ್ತನ್, ಎರಡನೇ ಬಹುಮಾನ ಅದಿತ್, ಮೂರನೇ ಬಹುಮಾನ ದೀಪ್ತಿ.

 ಪಿಯುಸಿ ಯಿಂದ  ಮುಕ್ತ ವಿಭಾಗ

 ಮೊದಲ ಬಹುಮಾನ ರಾಹುಲ್ ರಮೇಶ್, ಎರಡನೇ ಬಹುಮಾನ ಅಕ್ಷಜ್,  ಮೂರನೇ ಬಹುಮಾನ ಸಮೀಕ್ಷಾ ಆಚಾರ್ಯ.

 ಗೂಡು ದೀಪ ಸ್ಪರ್ಧೆ:

 ಸುಮಾರು ನೂರಕ್ಕಿಂತ ಹೆಚ್ಚು ಗೂಡು ದೀಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

 ಮೊದಲ ಬಹುಮಾನ ವಿಟ್ಟಲ್ ಭಟ್, ಎರಡನೇ ಬಹುಮಾನ ರಾಜೇಶ್  ಚಿಲುಂಬಿ, ಮೂರನೇ ಬಹುಮಾನ ರಕ್ಷಿತ್ ಕೋಟೆಮನೆ.

 ಜಾನಪದ ನೃತ್ಯ ಸ್ಪರ್ಧೆ:

 ಸುಮಾರು 10 ತಂಡಗಳು ಭಾಗವಹಿಸಿದ್ದವು.

ಮೊದಲ ಬಹುಮಾನ ತ್ರಿಶೂಲ್ ಡ್ಯಾನ್ಸ್  Crew.

ಎರಡನೇ ಬಹುಮಾನ ಸಾಯಿ ಜನನಿ And Team.

 ಮೂರನೇ ಬಹುಮಾನ  ಲಾಸ್ಯ ಅಂಡ್ ಟೀಮ್.

  ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದವರು  ಜೆ ನಾಗೇಂದ್ರ ಕುಮಾರ್, ವಿಕಾಶ್ ಶೆಟ್ಟಿ,  ಪ್ರಗತಿ ಬೇಕಲ್,  ಆನಂದ್  ಸೋನ್ಸ್, ಪ್ರದೀಪ್ ಬೇಕಲ್, ರಿತೇಶ್  ಶಕ್ತಿನಗರ,  ಜೇಮ್ಸ್  ಪ್ರವೀಣ್,  ಮೀನಾ ಟೆಲ್ಲಿಸ್, ಮನೀಶ್ ಬೋಳಾರ, ಮನುರಾಜ್, ನೀತು ಡಿಸೋಜಾ, ಕಿರಣ್ ಜೇಮ್ಸ್, ಶ್ರೀಯಾ.

LEAVE A REPLY

Please enter your comment!
Please enter your name here