ದೊಂದಿ ಬೆಳಕಿನ ಯಕ್ಷಗಾನ – ನೆರವಿನ ಹೊಸ ದಾರಿ

0
6

ಹೈಕಾಡಿ ಸ್ಮಾರ್ಟ್ ಕ್ರಿಯೇಷನ್ ಎಜುಕೇಶನ್ ಟ್ರಸ್ಟ್ ವತಿಯಿಂದ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಐರೋಡಿ ಸಹಾಯಾರ್ಥವಾಗಿ ಪಾರಂಪರಿಕ ದೊಂದಿ ಬೆಳಕಿನ ಯಕ್ಷಗಾನ ಆಯೋಜಿಸಿ ಸಂಗ್ರಹಿಸಿದ 1 ಲಕ್ಷ ರೂಪಾಯಿಯನ್ನು ಟ್ರಸ್ಟ್ ನ ಅಧ್ಯಕ್ಷ ಕೃಷ್ಣಮೂರ್ತಿ ಹೈಕಾಡಿ ಮತ್ತು ಕಾರ್ಯದರ್ಶಿ ಮಹೇಶ್ ಹೈಕಾಡಿ ಅವರು ಐರೊಡಿ ಮಂಜುನಾಥ್ ಕುಲಾಲರ ಸ್ವಗೃಹಕ್ಕೆ ತೆರಳಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here