ಡಾ. ಅಘೋರಿ ಚಿದಂಬರ ಯೋಗಿಯವರಿಗೆ ಇಂಟರ್ನ್ಯಾಷನಲ್ ಅಚೀವ್ಮೆಂಟ್ ಪ್ರಶಸ್ತಿ

0
8

ದಾವಣಗೆರೆ : ಅಮೆರಿಕನ್ ವಿಸ್ಡಮ್ ಬುಕ್ ಅಫ್ ವರ್ಲ್ಡ್ಕಾರ್ಡ್ ಅವರಿಂದ ಆಧ್ಯಾತ್ಮಿಕ, ಆಧ್ಯಾತ್ಮಿಕ ಕಾಯಕದೊಂದಿಗೆ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಅಘೋರಿ ಚಿದಂಬರ ಯೋಗಿಯವರಿಗೆ ಇತ್ತೀಚಿಗೆ ತಮಿಳುನಾಡಿನ ಹೊಸೂರುನಲ್ಲಿ “ಇಂಟರ್ನ್ಯಾಷನಲ್ ಅಚೀವ್ಮೆಂಟ್’ ಅಂತರಾಷ್ಟಿçÃಯ ಪ್ರಶಸ್ತಿಯನ್ನು ವಿತರಿಸಲಾಯಿತು ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಕಠಿಣ ಪರಿಶ್ರಮದಿಂದ ನಿರಂತರವಾಗಿ ಹಿಮಾಲಯದ ಯೋಗಿಗಳ ಮಾರ್ಗದರ್ಶನದಲ್ಲಿ ಕಾಸ್ಮಿಕ್, ಹೀಲರ್ ಅನೇಕ ಸಾರ್ವಜನಿಕರಿಗೆ ತಮ್ಮ ಕುಟುಂಬದ, ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿರುವ ಸಾಧನೆಗಳನ್ನು ಗುರುತಿಸಿ ಡಾ. ಅಘೋರಿ ಚಿದಂಬರ ಯೋಗಿಯವರಿಗೆ ಈ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಓಂ ಚಂಡಿಕಾ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಕೌಶಲ್ಯ ಸೇರಿದಂತೆ ಸರ್ವರೂ ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here