ಮೂಡುಬಿದಿರೆ ವೆಂಕಟರಮಣ ದೇವಾಲಯದ ಸಮೀಪ ಕಳೆದ ಆರು ದಶಕಗಳಿಂದ ಡಾ. ರಾಮ ಭಟ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮಕ್ಕಳ ತಜ್ಞರಾಗಿದ್ದ ಇವರು ತಮ್ಮ 95 ನೇ ವಯಸ್ಸಿನಲ್ಲಿ ದೈವಾಧೀನರಾಗಿದ್ದಾರೆ. ಒಬ್ಬರು ಡಾಕ್ಟರ್ ಆಗಿ ತಂದೆಯ ವೈದ್ಯಕೀಯ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ವಿವಾಹಿತರಾಗಿ ಸುಖೀ ಜೀವನ ನಡೆಸುತ್ತಿದ್ದಾರೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ