ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಇಕೋ ಹಾಗೂ ಹೆಲ್ತ್ ಕ್ಲಬ್ ಉದ್ಘಾಟನೆ

0
12

    ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಇಕೋ ಹಾಗೂ ಹೆಲ್ತ್ ಕ್ಲಬ್ ನ ಉದ್ಘಾಟನೆಯು ನೆರವೇರಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೆ.ಎನ್ ಸುಬ್ರಹ್ಮಣ್ಯ ವಿನೂತನ ರೀತಿಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,“ಆಧುನಿಕಜಗತ್ತಿನಲ್ಲಿಪರಿಸರದಬಗೆಗಿನಕಾಳಜಿಅತೀಅಮೂಲ್ಯವಾದದ್ದು. ಪರಿಸರದಲ್ಲಿನಜೀವವೈವಿಧ್ಯತೆಯನ್ನುಕಾಪಾಡದೇಇದ್ದಲ್ಲಿಪರಿಸರಅಸಮತೋಲನಹೊಂದಿಮನುಕುಲಸರ್ವನಾಶವಾಗುವುದರಲ್ಲಿಯಾವುದೇಸಂಶಯವಿಲ್ಲ. ಪರಿಸರಸ್ವಚ್ಛವಾಗಿಇರಬೇಕಾದರೆಪ್ಲಾಸ್ಟಿಕ್ಬಳಕೆಯನ್ನುಕಡ್ಡಾಯವಾಗಿನಿಷೇಧಿಸಬೇಕು.ಯಾವುದೇಸರಕಾರಈಕಾರ್ಯಮಾಡುತ್ತದೆಎಂದುನಿರೀಕ್ಷಿಸದೆವೈಯಕ್ತಿಕವಾಗಿಈಬಗ್ಗೆಆಸಕ್ತಿವಹಿಸಿಜವಾಬ್ದಾರಿನಿರ್ವಹಿಸುವಬದ್ಧತೆಬೆಳೆಸಿಕೊಂಡರೆಮುಂದಿನಪೀಳಿಗೆಸ್ವಚ್ಛಸಮಾಜವನ್ನುಕಾಣುವುದಕ್ಕೆಸಾಧ್ಯ”ಎಂದುನುಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು,  ದ್ವಿತೀಯ ಪಿಯುಸಿ ಪಿಸಿಎಂಬಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಪ್ರಾರ್ಥಿಸಿ,ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಹಾಗೂ ಇಕೋ ಹಾಗೂ ಹೆಲ್ತ್‌ ಕ್ಲಬ್‌ ನ ಸಂಯೋಜಕರಾದ ಅನುಪಮಾ ಶೇಟ್ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿಸುಮಾ ಎ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here