ಮೂಡಬಿದಿರೆ: ಬೆಳುವಾಯಿಯಲ್ಲಿರುವ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ವಿಶೇಷಚೇತನ ಮಕ್ಕಳು ತಯಾರಿಸಿದ ಪರಿಸರಸ್ನೇಹಿ ಮಣ್ಣಿನ ಹಣತೆಗಳನ್ನು ಖರೀದಿಸಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ವಿಶೇಷಚೇತನ ಮಕ್ಕಳನ್ನು ಪ್ರೋತ್ಸಾಹಿಸಿ
ಹಣತೆಗಳು ಬೇಕಾದಲ್ಲಿ ಸಂಪರ್ಕಿಸಿ- 9900710209,8660636023, 08258-200609, 8970549708