ವಿವೇಕವಾಣಿ ಸರಣಿಉಪನ್ಯಾಸಕಾರ್ಯಕ್ರಮದನಲ್ವತ್ತೊಂಬತ್ತನೇಉಪನ್ಯಾಸ
ಜೀವನದಲ್ಲಿಯಶಸ್ಸು ಸಾಧಿಸಲುಅಗತ್ಯವಾದಎರಡು ಮಹತ್ವದ ಶಕ್ತಿಗಳು – ಆತ್ಮವಿಶ್ವಾಸಮತ್ತುಧೈರ್ಯ. ಆತ್ಮವಿಶ್ವಾಸವಿಲ್ಲದೆಯಾರೂಜೀವನದಲ್ಲಿಮುಂದೆಸಾಗಲುಸಾಧ್ಯವಿಲ್ಲ. ಧೈರ್ಯವಿಲ್ಲದೆಯಾವುದೇಗುರಿಸಾಧಿಸಲಾಗದು. ಸ್ವಾಮಿವಿವೇಕಾನಂದರುಹೇಳಿದಂತೆ,“Education is the manifestation of perfection already within you”——ಅಂದರೆಪರಿಪೂರ್ಣತೆನಮ್ಮೊಳಗೇಇದೆ, ಅದನ್ನುಹೊರತರುವುದುಶಿಕ್ಷಣದಉದ್ದೇಶ. ಈ ನಂಬಿಕೆಯೇಆತ್ಮವಿಶ್ವಾಸದಮೂಲ.
ಯುವಕರು ತಮ್ಮೊಳಗಿನ ಶಕ್ತಿಯನ್ನುಅರಿತು, ಅಜ್ಞಾನ, ಭಯ ಮತ್ತು ನಕಾರಾತ್ಮಕ ಚಿಂತನೆಗಳ ವಿರುದ್ಧ ಹೋರಾಡಬೇಕು -ಇದೇ“ಶತ್ರುಬುದ್ಧಿವಿನಾಶಾಯ”. ಜೀವನದಸವಾಲುಗಳುಅಡ್ಡಿಅಲ್ಲ; ಅವುನಮ್ಮಧೈರ್ಯವನ್ನುಪರೀಕ್ಷಿಸುವ ಅವಕಾಶಗಳು. ಧೈರ್ಯಶಾಲಿಯಾಗಿರುವವರು ಎಂದಿಗೂ ಸೋಲುವುದಿಲ್ಲ, ಏಕೆಂದರೆಅವರುತಮ್ಮ ಮನಸ್ಸನ್ನುಗೆದ್ದಿರುತ್ತಾರೆ. ವಿವೇಕಾನಂದರುಹೇಳಿದAತೆ – “ಎದ್ದೇಳಿ! ಜಾಗೃತರಾಗಿ! ಗುರಿ ಸಾಧನೆಯವರೆಗೆ ನಿಲ್ಲಬೇಡಿ.” ಈ ಮಾತುಪ್ರತಿಯೊಬ್ಬಯುವಕನಜೀವನದದೀಪವಾಗಬೇಕು. ಜೀವನದನಿಜವಾದಅರ್ಥ‘ಸ್ವಂತಕ್ಕಷ್ಟೇಬದುಕುವುದು’ ಅಲ್ಲ; “ಖಿheಥಿ ಚಿಟoಟಿe ಟive ತಿho ಟive ಜಿoಡಿ oಣheಡಿs” ಎಂಬ ತತ್ವದ ಪ್ರಕಾರ, ಇತರರ ಹಿತಕ್ಕಾಗಿ ಬದುಕುವವರೇ ನಿಜವಾಗಿಜೀವಂತರು.
ಆತ್ಮವಿಶ್ವಾಸ ಮತ್ತುಧೈರ್ಯದ ಹಾದಿಯಲ್ಲಿ ಸಾಗುವ ಯುವಕರು ತಮ್ಮೊಳಗಿನ ಶಕ್ತಿಯನ್ನುಅರಿತು, ಸಮಾಜದ ಬೆಳಕಾಗುತ್ತಾರೆ. ಇಂತಹಯುವಚೈತನ್ಯವೇ ನಾಡಿನ ಭವಿಷ್ಯವನ್ನು ನಿರ್ಮಿಸುತ್ತದೆ.ಎಂದುಭಾರತೀಯ ಸೇನೆಯನಿವೃತಯೋಧರಾದಕ್ಯಾಪ್ಟನ್‌ಗಣೇಶ್‌ಕಾರ್ಣಿಕ್‌ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದಅಧ್ಯಯನಕೇAದ್ರದಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿಉಪನ್ಯಾಸಕಾರ್ಯಕ್ರಮದನಲ್ವತ್ತೊಂಬತ್ತನೇಉಪನ್ಯಾಸದಲ್ಲಿ”ಆತ್ಮವಿಶ್ವಾಸ ಮತ್ತುಧೈರ್ಯದ ಹಾದಿಯಲ್ಲಿಜಾಗೃತರಾಗಿ ಮತ್ತುಚೈತನ್ಯಭರಿತರಾಗಿ” ಎಂಬ ವಿಷಯದಕುರಿತುಅವರು ಮಾತನಾಡಿದರು. ಈ ಕಾರ್ಯಕ್ರಮವುಉಡುಪಿಯಕಟಪಾಡಿಯ,ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾಕಾಲೇಜಿನಲ್ಲಿಜರುಗಿತು.
ಈ ಸಂದರ್ಭದಲ್ಲಿ,ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾಕಾಲೇಜಿನ ಸಂಸ್ಥಾಪಕರುಮತ್ತುಅಧ್ಯಕ್ಷರಾದ ಸಿ ಎ ಗೋಪಾಲಕೃಷ್ಣ ಭಟ್, ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾಸಂಧ್ಯಾಕಾಲೇಜಿನಪ್ರಾAಶುಪಾಲರಾದ ಶ್ರೀ. ವಿಘ್ನೇಶ್‌ಹಾಗೂ ಉಪನ್ಯಾಸಕರು ಮತ್ತುಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದಅಧ್ಯಯನಕೇAದ್ರದ ಸಂಯೋಜಕರಾದಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾಕಾಲೇಜಿನಪ್ರಾಧ್ಯಾಪಕರಾದಪ್ರೋ. ರಾಮದಾಸ್ ನಾಯ್ಕ್ವಂದಿಸಿದರು. ವಿದ್ಯಾರ್ಥಿನಿಯಾದಗ್ರೀಷ್ಮಾ ಶೆಟ್ಟಿಕಾರ್ಯಕ್ರಮವನ್ನು ನಿರೂಪಿಸಿದರು.