ಕುಂದಾಪುರ ತಾಲ್ಲೂಕಿನ ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಪವಿತ್ರ ರಂಝಾನ್ ತಿಂಗಳು ಕಳೆದು ಸಂಭ್ರಮದ ಈದುಲ್ ಉಲ್ ಫಿತರ್ ಹಬ್ಬ ಅದ್ದೂರಿಯಾಗಿ
ನಡೆಯಿತು .ಈದ್ ನಮಾಜ್ ಮಸೀದಿಯ ಖತೀಬ್ ಮೌಲಾನ ಮೊಹಮ್ಮದ್ ರಫೀಕ್ ನೇತೃತ್ವದಲ್ಲಿ ನಡೆಯಿತು. ಬಳಿಕ ಕುತುಬ್ ಪರಾಯಣಗೈದು ಈದ್ ಸಂದೇಶ ನೀಡಿದರು ಬಳಿಕ ಬೆಳ್ವೆ ಜಮಾತಿನ ಬಾಂದವರು ಶುಭಾಶಯ ವಿನಿಮಯ ಮಾಡಿಕೊಂಡರು.

