ಎಕ್ಕಾರು : ಸಾರ್ವಜನಿಕ ಶ್ರೀ ಅಯ್ಯಪ್ಪ ಭಕ್ತ ವೃಂದ ಇದರ ವತಿಯಿಂದ ಪ್ರಥಮ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ

0
61

ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ಬುಡಿಗಾಡು, ಎಕ್ಕಾರು , ಶ್ರೀ ಹರಿದಾಸ ಉಡುಪ ಉಡುಪ, ಶ್ರೀ ಕೃಷ್ಣ ಮಠ ಎಕ್ಕಾರು ಹಾಗೂ ಚತುರ್ವೇದಿ ವಸಂತ ಭಟ್ ನೆಲ್ಲಿತೀರ್ಥ , ಇವರ ಮಾರ್ಗದರ್ಶನದೊಂದಿಗೆ ,ಸಾರ್ವಜನಿಕ ಶ್ರೀ ಅಯ್ಯಪ್ಪ ಭಕ್ತ ವೃಂದ ಇದರ ವತಿಯಿಂದ ಡಿ. 17 ಬುಧವಾರ ದಂದು ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಇವರ ಆಶೀರ್ವಾದದಿಂದ ಹಾಗೂ ಶ್ರೀ ಪ್ರಕಾಶ್ ಗುರುಸ್ವಾಮಿ ಇನ್ನಂಜೆ ಇವರ ಉಪಸ್ಥಿತಿಯಲ್ಲಿ ಶಿಬಿರದ ಶ್ರೀ ಪದ್ಮನಾಭ ಗುರುಸ್ವಾಮಿ ಇವರಿಂದ ಪ್ರಥಮ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ನಡೆಯಲಿದೆ

ಬೆಳ್ಳಿಗ್ಗೆ ಗಂಟೆ 10-00 ರಿಂದ ಮಧ್ಯಾನ ಗಂಟೆ 12.00 ರ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀ ಅಭಿಷೇಕ್ ಭಂಡಾರಿ ಹಾಗೂ ಕುಟುಂಬಸ್ಥರು ಬುಡಿಗಾಡು ಇವರ ವತಿಯಿಂದ ಮಧ್ಯಾಹ್ನ 1.00ಗಂಟೆಗೆ ಮಹಾ ಅನ್ನಸಂತರ್ಪಣೆ ಸೇವೆಯು ಜರಗಲಿರುವುದು.

LEAVE A REPLY

Please enter your comment!
Please enter your name here