ಯುಡಿಎಫ್ ಅಭ್ರ‍್ಥಿ ಆಶ್ರಫ್ ಪರವಾಗಿ ಕುಂಜತ್ತೂರಲ್ಲಿ ( kerala) ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಕರ‍್ಪೋರೇಟರ್ ಜೆ. ನಾಗೇಂದ್ರ ಕುಮಾರ್, ತಾರಾನಾಥ ಭಂಡಾರಿ ತರ‍್ದೋಲ್ಯ, ಅಶೋಕ್ ಕೋಟ್ಯಾನ್, ರವಿ ಕಡೇಕಾರ್, ಅದ್ಮನಾಭ ಅಡ್ಯಾರ್, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷರಾದ ಅಪ್ಪಿ ಎಸ್,ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಗ್ರಾಮಾಂತರ ಉಷಾ ಅಂಚನ್, ರಾಜ್ಯ ಮಹಿಳಾ ಕರ‍್ಯರ‍್ಶಿ ನೀತು ಡಿಸೋಜಾ, ಜಿಲ್ಲಾ ಉಪಾಧ್ಯಕ್ಷೆ ಮೀನಾ ಟೆಲ್ಲಿಸ್, ಪ್ರಧಾನ ಕರ‍್ಯರ‍್ಶಿ ವಿದ್ಯಾ,ಕರ‍್ಯರ‍್ಶಿ ಸುಜಾತಾ ಹಾಗೂ ಶಾಲಿನಿ ಮುಂತಾದವರೆಲ್ಲ ಉಪಸ್ಥಿತರಿದ್ದರು.

