ಪ್ರಣ್ವಿ ಪ್ರಕಾಶ್ ಬಳ್ಳನೆ ಇವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದು ಐಬಿಆರ್ ಅಚೀವರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ . ಕೇವಲ 2 ವರ್ಷ 4 ತಿಂಗಳ ವಯಸ್ಸಿನ ಪ್ರಜ್ಞೆ, 23 ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವುದು, ಮಾನವ ದೇಹದ 22 ಭಾಗಗಳು, 20 ತರಕಾರಿ, 12 ಹಣ್ಣು, 12 ಪಕ್ಷಿಗಳು, 10 ಕಾಡು ಪ್ರಾಣಿ, 11 ವಾಹನಗಳು ಹಾಗೂ 50 ಫ್ಲ್ಯಾಶ್ ಕಾರ್ಡ್ಗಳನ್ನು ಗುರುತಿಸುವುದು ಇದಲ್ಲದೆ ಇಂಗ್ಲೀಷ್ ಹಾಗೂ ಕನ್ನಡ ವರ್ಣಮಾಲೆಯ ಅಕ್ಷರ ಹೇಳುವುದು, ವಾರದ ದಿನಗಳು ಹಾಗೂ ವರ್ಷ ತಿಂಗಳುಗಳನ್ನು ಪಠಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
Home Uncategorized ಕಿರಿಯ ವಯಸ್ಸಿನಲ್ಲಿ ಅಸಾಧಾರಣ ಸಾಧನೆ : ಪ್ರಣ್ವಿ ಪ್ರಕಾಶ್ ಬಳ್ಳನೆ ಐಬಿಆರ್ ಅಚೀವರ್ ಗೌರವಕ್ಕೆ ಪಾತ್ರ

