Uncategorizedಉಡುಪಿ ಶ್ರೀಕೃಷ್ಣ ಮಠಕ್ಕೆ ಖ್ಯಾತ ನಟರಾದ ಸುಚೇಂದ್ರ ಪ್ರಸಾದ್, ವಿಜಯ ರಾಘವೇಂದ್ರ ಭೇಟಿBy TNVOffice - August 2, 2025012FacebookTwitterPinterestWhatsApp ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ ಇಲ್ಲಿಗೆ ಖ್ಯಾತ ನಟರಾದ ಸುಚೇಂದ್ರ ಪ್ರಸಾದ್ ಹಾಗೂ ವಿಜಯರಾಘವೇಂದ್ರ ಅವರು ಇಂದು ಭೇಟಿ ನೀಡಿ ದೇವರ ದರ್ಶನ ಮಾಡಿ ಪರ್ಯಾಯ ಮಠಾಧೀಶರಿಂದ ಕೋಟಿಗೀತಾಲೇಖನಯಜ್ಞ ದೀಕ್ಷೆ ಸ್ವೀಕರಿಸಿ, ಕಿರಿಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.