ಅಭಿಮಾನಿಗಳಿಗೆ ನಿರಾಶೆ, ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳವಿಲ್ಲ!

0
59

ಮೈಸೂರು: ವಿಶ್ವ ವಿಖ್ಯಾತ ಮೈಸೂರು 9 ದಿನಗಳ ಕಾಲ ಅನೇಕ ದೇಶಿ ಕ್ರೀಡೆಗಳಿಗೆ ಒತ್ತು ನೀಡುತ್ತಾರೆ. ಅದೇ ರೀತಿ ಈ ಬಾರಿ ಕರಾವಳಿ ಭಾಗದ ಜನಪ್ರಿಯ ಕಂಬಳ ಕ್ರೀಡೆಯನ್ನು ಮೈಸೂರಿನಲ್ಲಿ ಕಣ್ತುಂಬಿಕೊಳ್ಳುತ್ತೇವೆ ಎಂದುಕೊಂಡಿದ್ದ ಜನರಿಗೆ ನಿರಾಸೆ ಎದುರಾಗಿದೆ. ಹೌದು ಕಂಬಳ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸದೇ ಇರುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಅಭಿಮಾನಿಗಳಿಗೆ ನಿರಾಶೆ

ಈ ಹಿಂದೇ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೈಸೂರಿಗ ಅಗಮಿಸಿದ್ದಾಗ ದಸರಾ ಸಮಯದಲ್ಲಿ ಕಂಬಳ ಕ್ರೀಡೆಯನ್ನು ಆಯೋಜನೆ ಮಾಡುತ್ತೇವೆ ಎಂದು ಹೇಳಿದ್ರು. ಈ ಕಾರಣದಿಂದ ಮೈಸೂರು ಭಾಗದಲ್ಲಿರುವ ಕರಾವಳಿ ಭಾಗದ ಜನರಿಗೆ ಸಂತಸ ಶುರುವಾಗಿತ್ತು. ನಾವು ಇರುವ ಜಾಗದಲ್ಲಿಯೇ ಕಂಬಳ ವೀಕ್ಷಣೆ ಮಾಡುಬಹುದು ಅಂದುಕೊಂಡಿದ್ದರು. ಆದರೆ ಈಗ  ಅಭಿಮಾನಿಗಳಿಗೆ ನಿರಾಶೆ ಉಂಟಾಗಿದೆ.

LEAVE A REPLY

Please enter your comment!
Please enter your name here