ಮೂಡುಬಿದಿರೆಮಾಜಿ ಸಚಿವ ಎ. ಮಂಜು ಅವರಿಂದ ಬಾಲಕೃಷ್ಣ ನಾಯಕ್ ಅವರಿಗೆ ಸಹಾಯಹಸ್ತBy TNVOffice - July 9, 2025072FacebookTwitterPinterestWhatsApp ಮೂಡುಬಿದಿರೆ: ವಿಕಲಚೇತನ ಲೇಖಕ ಸಮಾಜ ಸೇವಕರಾದ ಎಂ ಬಾಲಕೃಷ್ಣ ನಾಯಕ್ ರ ಆರೋಗ್ಯದ ವೆಚ್ಚಕ್ಕಾಗಿ ಹಾಸನದ ಅರಕಲಗೂಡು ಕ್ಷೇತ್ರದ ಶಾಸಕ, ಮಾಜಿ ಸಚಿವರಾದ ಎ. ಮಂಜು ಹತ್ತು ಸಾವಿರ ರೂಪಾಯಿ ಕೊಡುಗೆ ನೀಡಿ ಮಾನವೀಯತೆ ಮರೆದಿದ್ದಾರೆ.