ಕಾಪು : ಇತಿಹಾಸ ಪ್ರಸಿದ್ಧ, ಕುಮಾರ ನೆಲೆ ನಿಂತ ಮೊಟ್ಟ ಮೊದಲ ಆಲಡೆಯಾದ ಬೊಲ್ಲೆಟ್ಟುವಿನಲ್ಲಿ ಗಣಪತಿ, ವೀರಭದ್ರ, ನಂದಿಗೋಣ ಚಾವಡಿ, ರಕ್ತೇಶ್ವರಿ ಮತ್ತು ಅಡ್ಕತ್ತಾಯ ಗುಡಿಗಳಿಗೆ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶುಭ ಆಶೀರ್ವಾದಗಳೊಂದಿಗೆ ಶಿಲಾನ್ಯಾಸ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ಇತ್ತೀಚೆಗೆ ನಡೆಯಿತು.

