ಬಜಗೋಳಿ ವಲಯ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟದಲ್ಲಿ ಇರ್ವತ್ತೂರು ಶಾಲೆಯು ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡು ದಾಖಲೆಯನ್ನು ನಿರ್ಮಿಸಿದೆ ದೈಹಿಕ ಶಿಕ್ಷಣ ಶಿಕ್ಷಕರಾದ ಆನಂದ್ ಪೂಜಾರಿ ಅವರ ತರಬೇತಿಯಲ್ಲಿ ಪಳಗಿದ ತಂಡಗಳು ಶಾಲೆಗೆ ಹಾಗೂ ಊರಿಗೆ ಕೀರ್ತಿಯನ್ನು ತಂದಿವೆ .ಸಹಕಾರ ನೀಡಿದ ಪೋಷಕರಿಗೆ, ಅಧ್ಯಾಪಕವೃಂದಕ್ಕೆ, ಊರವರಿಗೆ,ಹಳೆವಿದ್ಯಾರ್ಥಿಗಳಿಗೆ ಕೃತಜ್ಞತೆಗಳು.

