ಉಚಿತ ಬ್ರಹತ್ ನೇತ್ರ ತಪಾಸಣಾ ಶಿಬಿರ : ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಜೆಸಿಐ ಪರ್ಕಳದಿಂದ ಗೌರವ ಸನ್ಮಾನ

0
34

ಪರ್ಕಳ : ಜೆಸಿಐ ಪರ್ಕಳ ಇದರ ಆಶ್ರಯದಲ್ಲಿ ಪರ್ಕಳದಲ್ಲಿ ಉಚಿತ ಬ್ರಹತ್ ನೇತ್ರ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರದಲ್ಲಿ ನಾಡೋಜ ಡಾ. ಕೃಷ್ಣಪ್ರಸಾದ್ ಕೊಡ್ಲು ಅವರು ಪ್ರಮುಖವಾಗಿ ಭಾಗವಹಿಸಿ ನೇತ್ರ ತಪಾಸಣಾ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಪರ್ಕಳದ ವತಿಯಿಂದ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಗೌರವ ಸನ್ಮಾನ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಲಾಯಿತು. ಶಿಬಿರದಲ್ಲಿ ಪರ್ಕಳ ಹಾಗೂ ಸುತ್ತಮುತ್ತಲಿನ ಅನೇಕ ನಾಗರಿಕರು ನೇತ್ರ ತಪಾಸಣೆಯ ಸೌಲಭ್ಯವನ್ನು ಪಡೆದು ಪ್ರಯೋಜನ ಪಡೆದರು.

LEAVE A REPLY

Please enter your comment!
Please enter your name here