ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ಹಾಗೂ ಕಂಪೆನಿಯೋ ಲೈಫ್ ಕೇರ್ ವೆಲ್ನೆಸ್ ಸೆಂಟರ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ತಾರೀಕು 29.08.2025. ಶುಕ್ರವಾರದಿಂದ ಸುಮಾರು 12 ದಿನಗಳ ಕಾಲ ಉಚಿತ ಫೂಟ್ ಪಲ್ಸ್ ಥೆರಪಿಯು ಪಾಲಡ್ಕ ಗ್ರಾಮ ಪಂಚಾಯತ್ ಸಭಾಭವದಲ್ಲಿ ಬೆಳಿಗ್ಗೆ 9.30 ರಿಂದ 5 ಗಂಟೆಯವರೆಗೆ ನಡೆಯಲಿದೆ.
ಕಂಪಾನಿಯೋ: ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ ಹಾಗೂ ಕಾಲು ನೋವು ನಿವಾರಣೆ ಮಾಂಸಖಂಡಗಳ ಸೆಳೆತದಿಂದ ಮುಕ್ತಿ ಮತ್ತು ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ.
30 ನಿಮಿಷದ TENS & EMS ಥೆರಪಿಯಿಂದ ದೇಹದಲ್ಲಿ 5 ಕಿ. ಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಸಹಕಾರಿಯಾಗುತ್ತದೆ.
ಶುಗರ್, ಬಿ.ಪಿ. ಗ್ಯಾಸ್ಟ್ರಿಕ್, ಥೈರಾಯ್ಡ್, ವೆರಿಕೋಸ್ ವೆಸ್, ಮಂಡಿನೋವು, ಕಾಲುನೋವು, ಸೊಂಟ ನೋವು, ಅರ್ಧತಲೆನೋವು, ಪಾದದಲ್ಲಿ ಉರಿ, ಪಾದದಲ್ಲಿ ನೋವು, ಕಾಲು ಜೋಮು, ಕಾಲು ಬಾವು ನಿದ್ರಾ ಹೀನತೆ, ಸ್ಟ್ರೋಕ್. ಪಿರಿಯಡ್ಸ್ ಪ್ರಾಬ್ಲಂ ಗಳಿಗೆ ಥೆರಪಿಯಿಂದ ಪರಿಹಾರ ಕಂಡುಕೊಬಹುದು ಎಂದು ತಿಳಿದ್ದಾರೆ.
ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಲೈಫ್ ಕೇರ್ ವೆಲ್ನೆಸ್ ಸೆಂಟರ್ ಹೊಂದಿದ್ದು, 10 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಪರಿಹಾರ ಕಂಡುಕೊಂಡಿದ್ದಾರೆ. ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಲೈಪ್ ಕೇರ್ ವೆಲ್ನೆಸ್ ಸೆಂಟರ್
ರೊಬಿನ್ ಪ್ಲಾಜಾ ಪದವಿನಂಗಡಿ ಮಂಗಳೂರು
ಮೊ: 9482772094/7022989127

