Uncategorizedಅ. 19ರಂದು ಸ್ನೇಹಕೂಟ ಕಂಬಳBy TNVOffice - August 18, 2025028FacebookTwitterPinterestWhatsApp ಕಾರ್ಕಳ: ರವಿ ಎಂಟರ್ ಪ್ರೈಸಸ್ ಮದ್ವ ಇವರ ಪ್ರಾಯೋಜಕತ್ವದಲ್ಲಿ ತುಳುನಾಡ ನೆನಪು ಗ್ರೂಪ್ (ರಿ.) ಬೆಂಗಳೂರು ಇದರ ಆಶ್ರಯದಲ್ಲಿ ಸ್ನೇಹಕೂಟ ಕಂಬಳ ಅ. 19ರಂದು ನಡೆಯಲಿದೆ. ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಿಂಚಿ ಮರೆಯಾದ ಕೋಣಗಳಿಗೆ ಗೌರವ ಸಮರ್ಪಣೆ ನಡೆಯಲಿದೆ.