ಮಂಗಳೂರು: ಬಾವಿ ಹಾಗೂ ಟ್ಯಾಂಕ್ ಕ್ಲೀನಿಂಗ್ ಸೇರಿದಂತೆ ವಿವಿಧ ಸಿವಿಲ್ ಮತ್ತು ಫ್ಯಾಬ್ರಿಕೇಶನ್ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ.
ಬಾವಿ, ಟ್ಯಾಂಕ್, ಚೇಂಬರ್ ಕ್ಲೀನಿಂಗ್, ಡಿಮೋಲಿಷ್, ಸಿವಿಲ್ ವರ್ಕ್, ಫ್ಯಾಬ್ರಿಕೇಶನ್, ವೆಲ್ಡಿಂಗ್ ಕೆಲಸಗಳು, ಕಲ್ಲಿನ ಬಾವಿ ಹಾಗೂ ರಿಂಗ್ ಬಾವಿ ನಿರ್ಮಾಣ ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ ಎಂದು ಸಂಸ್ಥೆ ತಿಳಿಸಿದೆ.
ಇದರ ಜೊತೆಗೆ ಮಂಗಳೂರು ಹಾಗೂ ಉಡುಪಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ಯಾಕಿಂಗ್, ಶಿಫ್ಟಿಂಗ್ ಹಾಗೂ ಟ್ರಾನ್ಸ್ಪೋರ್ಟ್ ವ್ಯವಸ್ಥೆಯನ್ನೂ ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448847025 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
