ಮೂಡುಬಿದಿರೆಕಡಂದಲೆ ಕುಕ್ಕುಂಜೆ ನಿವಾಸಿ ಗಿರಿಜಾ ಪೂಜಾರ್ತಿ ನಿಧನBy TNVOffice - September 28, 2025091FacebookTwitterPinterestWhatsApp ಮೂಡುಬಿದಿರೆ : ದಿ. ಗಿರಿಯಪ್ಪ ಅವರ ಪತ್ನಿ, ಕಡಂದಲೆ ಗ್ರಾಮದ ಕುಕ್ಕುಂಜೆ ನಿವಾಸಿ ಗಿರಿಜಾ ಪೂಜಾರ್ತಿ ಅನಾರೋಗ್ಯದಿಂದ ಶನಿವಾರ ನಿಧನರಾದರು.ಅವರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ