ಪರ್ಯಾಯ ಶ್ರೀ ಪುತ್ತಿಗೆ ಮಠದಲ್ಲಿ ಸುವರ್ಣ ಗೀತಾ ಮಹೋತ್ಸವ

0
28

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026. ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಸುವರ್ಣ ಗೀತಾ ಗ್ರಂಥ ಸಮರ್ಪಣೋತ್ಸವ ಕಾರ್ಯಕ್ರಮ
ರಥಬೀದಿಯಲ್ಲಿ ಬಿರುದಾವಳಿಯೊಂದಿಗೆ, ಸುವರ್ಣ ಪಾರ್ಥಸಾರಥಿ ರಥದಲ್ಲಿ ಗೀತಾ ಗ್ರಂಥದ ಭವ್ಯ ಮೆರವಣಿಗೆ, ಸುವರ್ಣ ಗೀತಾ ಪುಸ್ತಕ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಎಸ್. ಲಕ್ಶ್ಮೀನಾರಾಯಣನ್, ಐ.ಎ.ಎಸ್ , ಸುವರ್ಣ ಗೀತಾ ಗ್ರಂಥದ ದಾನಿಗಳು ಮತ್ತು ನಿವೃತ್ತ ಕೇಂದ್ರ ಗೃಹ ಕಾರ್ಯದರ್ಶಿ, ಭಾರತ ಸರ್ಕಾರ, ನವದೆಹಲಿ. ಡಾ. ಎಸ್. ವಿ . ಶರ್ಮ , (ನಿವೃತ್ತ ಉಪ ನಿರ್ದೇಶಕರು ಇಸ್ರೋ ) H.s. ಬಲ್ಲಾಳ್ ಸಹ ಕುಲಾಧಿಪತಿಗಳು , ಮಾಹೆ. ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು, ಸದ್ಗುರು ಗಹನೀನಾಥ್ ಜ್ಞಾನೇಶ್ವರ್ ಮಹಾರಾಜ್ ಔಸೇಕರ್. ಸಹ ಅಧ್ಯಕ್ಷರು, ಶ್ರೀ ವಿಠಲ ರುಕ್ಮಿಣಿ ಮಂದಿರ ಸಮಿತಿ, ಪಂಡರಾಪುರ ಮತ್ತು ಅಧ್ಯಕ್ಷರು ಶ್ರೀನಾಥ ಸಂಸ್ಥಾನ, ಔಸ. ಗಿರೀಶ್ ತುಕ್ರಿ, ಪ್ರಧಾನ ಅರ್ಚಕರು , ಶ್ರೀ ಸಂತ ಶ್ರೇಷ್ಠ ಜ್ಞಾನೇಶ್ವರ್ ಮಹಾರಾಜ್ ಪೀಠ, ಅಲಂದ ಉಪಸ್ಥಿತರಿದ್ದರು.

ಶ್ರೀ ಹರಿಕೃಷ್ಣ ಚೆನ್ನೈ , C.A. ಶ್ರೀ ಅಶ್ವಿನ್ ಶ್ರೀನಿವಾಸ್ , ಬೆಂಗಳೂರು ಇವರಿಗೆ ಪರ್ಯಯ ಉಭಯ ಶ್ರೀಪಾದರು ಶ್ರೀ ಕೃಷ್ಣಾಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here