ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆಯ ಸುವರ್ಣ ಸಂಭ್ರಮ : ಸಚಿವರು ಹಾಗೂ ಅಡ್ವಕೇಟ್ ಜನರಲ್‌ಗೆ ಕಂಬಳೋತ್ಸವಕ್ಕೆ ಅಧಿಕೃತ ಆಮಂತ್ರಣ

0
65

ಐಕಳಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆಯ ಸುವರ್ಣ ಸಂಭ್ರಮಕ್ಕೆ ಸಚಿವರುಗಳಾದ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ , ಸಂತೋಷ್ ಲಾಡ್ ಮತ್ತು ಕರ್ನಾಟಕ ಸರ್ಕಾರದ ಅಡ್ವೊಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿಯವರಿಗೆ ಆಮಂತ್ರಣ ಪತ್ರಿಕೆ ನೀಡಿ , ಕಂಬಳೋತ್ಸವದಲ್ಲಿ ಭಾಗವಹಿಸುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಐಕಳಬಾವ ಕಂಬಳ ಸಮಿತಿ ಬೆಂಗಳೂರು ಇದರ ಸಂಚಾಲಕರಾದ ಮೋಹಿತ್ ಕುಮಾರ್ ಐಕಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here