ಶ್ರೀ ಬ್ರಹ್ಮ ಬೈದರ್ಕಳ ಗೋಳಿಗರಡಿ ಕ್ಷೇತ್ರ 20-23ರವರೆಗೆ “ವಾರ್ಷಿಕ ಕೆಂಡಸೇವೆ, ಪಂಜುರ್ಲಿ ಕೋಲ ಹಾಗೂ ತುಲಾಭಾರ ಸೇವೆ” ನಡೆಯಲಿರುವುದು.
ಕಾರ್ಯಕ್ರಮಗಳ ವಿವರ
ದಿನಾಂಕ 20-02-2026ನೇ ಶುಕ್ರವಾರ ಸಂಜೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗುರು ಗಣಪತಿ ಪೂಜೆ ಸ್ವಸ್ತಿ ಪೂಣ್ಯಹ ವಾಚನ, ಸ್ಥಾನಶುದ್ಧಿ, ಪ್ರಸಾದ ಶುದ್ದಿ ವಾಸ್ತು ಪೂಜಾಬಲಿ ರಾಕ್ಷೋಘ್ನ ಹೋಮ ಅಧಿವಾಸ ಪೂಜೆ, ಅಧಿವಾಸ ಹೋಮ, ರತ್ನನ್ಯಾಸ ಪೂರ್ವಕ ಶ್ರೀ ದೇವರ ಪ್ರತಿಷ್ಠೆ ತದಂಗ ನ್ಯಾಸಾದಿಗಳು ಜೀವ ಕುಂಭಸೇಚನ ಕಲಶಾಭಿಷೇಕಾದಿಗಳು ನಡೆಯಲಿದೆ.
ದಿನಾಂಕ 21-06-2026ನೇ ಶನಿವಾರ ಪೂರ್ವಹ್ನ ಪಂಚವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ದುರ್ಗಾಯಾಗ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾ ಪ್ರಸಾದ ವಿತರಣೆ ನಡೆಯಲಿರುವುದು.
ದಿನಾಂಕ 22-02-2026ನೇ ಆದಿತ್ಯವಾರ ಸಂಜೆ 4-00ಕ್ಕೆ ಶಿವರಾಯ ದೇವರು, ಅಮ್ಮನವರಿಗೆ ಹೂವಿನ ಪೂಜೆ ರಾತ್ರಿ ಕೆಂಡ ಸೇವೆ ನಂತರ ಅನ್ನಸಂತರ್ಪಣೆ ಹಾಗೂ ಪಂಜುರ್ಲಿ ಕೋಲ ನಡೆಯಲಿರುವುದು. ರಾತ್ರಿ 8-00ರಿಂದ ಶ್ರೀ ಪಂಜುರ್ಲಿ ಕೃಪಾಷೋಷಿತ ಯಕ್ಷಗಾನ ಮಂಡಳಿ (ರಿ) ಶ್ರೀ ಕ್ಷೇತ್ರ ಗೋಳಿಗರಡಿ ಸಾಸ್ತಾನ ಇವರಿಂದ ಯಕ್ಷಗಾನ ಸೇವೆಯಾಟ ನಡೆಯಲಿದೆ. ಸಂಜೆ 6ರಿಂದ ಗೋಳಿಗರಡಿ ಸಂಸ್ಕೃತಿಕ ವೇದಿಕೆ ಸಾಸ್ತಾನ ಇವರಿಂದ ಜಿಲ್ಲೆಯ ಹೆಸರಾಂತ ಗಾಯಕ ಹಾಗೂ ವಾದ್ಯ ವೃಂದದವರೊಂದಿಗೆ ಸಂಗೀತ ರಸಮಂಜರಿ ಸನ್ಮಾನ ಹಾಗೂ ಧನಸಹಾಯ ವಿತರಣಾ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 23-02-2026ನೇ ಸೋಮವಾರ ಬೆಳ್ಳಗ್ಗೆ 10-00 ಗಂಟೆಗೆ ತುಲಾಭಾರ ಸೇವೆ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಬ್ರಹ್ಮ ಬೈದರ್ಕಳ ಗೋಳಿಗರಡಿ ಕ್ಷೇತ್ರ
ಸಾಸ್ತಾನ, ಉಡುಪಿ ಜಿಲ್ಲೆ
“ವಾರ್ಷಿಕ ಕೆಂಡಸೇವೆ, ಪಂಜುರ್ಲಿ ಕೋಲ
ಹಾಗೂ ತುಲಾಭಾರ ಸೇವೆ”
ಕಾರ್ಯಕ್ರಮಗಳ ವಿವರ
ದಿನಾಂಕ: 20-02-2026ನೇ ಶುಕ್ರವಾರ ಸಂಜೆ
ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗುರು ಗಣಪತಿ ಪೂಜೆ ಸ್ವಸ್ತಿ ಪೂಣ್ಯಹ ವಾಚನ, ಸ್ಥಾನಶುದ್ಧಿ, ಪ್ರಸಾದ ಶುದ್ದಿ ವಾಸ್ತು ಪೂಜಾಬಲಿ ರಾಕ್ಷೆಘ್ನ ಹೋಮ ಅಧಿವಾಸ ಪೂಜೆ, ಅಧಿವಾಸ ಹೋಮ, ರತ್ನನ್ಯಾಸ ಪೂರ್ವಕ ಶ್ರೀ ದೇವರ ಪ್ರತಿಷ್ಠೆ ತದಂಗ ನ್ಯಾಸಾದಿಗಳು ಜೀವ ಕುಂಭಸೇಚನ ಕಲಶಾಭಿಷೇಕಾದಿಗಳು ದಿನಾಂಕ 21-02-2026ನೇ ಶನಿವಾರ ಪೂರ್ವಹ್ನ ಪಂಚವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ದುರ್ಗಾಯಾಗ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾ ಪ್ರಸಾದ ವಿತರಣೆ
ಬೆರಾ-
ದಿನಾಂಕ: 22-02-2026ನೇ ಆದಿತ್ಯವಾರ ಸಂಜೆ ಗಂಟೆ 4.00ಕ್ಕೆ+
ಶಿವರಾಯ ದೇವರು, ಅಮ್ಮನವರಿಗೆ ಹೂವಿನ ಪೂಜೆ ರಾತ್ರಿ
ಕೆಂಡ ಸೇವೆ ನಂತರ ಅನ್ನಸಂತರ್ಪಣೆ,
ಪಂಜುರ್ಲಿ ಕೋಲ
ರಾತ್ರಿ 8.00ರಿಂದ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ (ರಿ)
ಶ್ರೀ ಕ್ಷೇತ್ರ ಗೋಳಿಗರಡಿ ಸಾಸ್ತಾನ ಇವರಿಂದ
ಯಕ್ಷಗಾನ ಸೇವೆಯಾಟ್ಟ
ಗೋಳಿಗರಡಿ ಸಾಂಸ್ಕೃತಿಕ ವೇದಿಕೆ ಸಾಸ್ತಾನ ಇವರಿಂದ ಜಿಲ್ಲೆಯ ಹೆಸರಾಂತ ಗಾಯಕ ಹಾಗೂ ವಾದ್ಯ ವೃಂದದವರೊಂದಿಗೆ
ಸಂಗೀತ ರಸಮಂಜರಿ
ಸನ್ಮಾನ ಹಾಗೂ ಧನಸಹಾಯ ವಿತರಣಾ ಕಾರ್ಯಕ್ರಮ ಸಂಜೆ 6 ರಿಂದ
- ದಿನಾಂಕ: 23-02-2026ನೇ ಸೋಮವಾರ ಬೆಳಿಗ್ಗೆ 10.00 ಗಂಟೆಗೆ
ಆ ಪ್ರಯುಕ್ತ ಊರ ಮತ್ತು ಪರಊರ ಭಕ್ತಾಮಹಾಶಯರು ಈ ಕಾರ್ಯದಲ್ಲಿ ಭಾಗವಹಿಸಿ, ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ಬ್ರಹ್ಮಬೈದರ್ಕರ್ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ
ಶ್ರೀ ಬ್ರಹ್ಮಬೈದರ್ಕಳ ಗೋಳಿಗರಡಿಯ ಆಡಳಿತ ಮಂಡಳಿ ಗ್ರಾಮದ ಗುರಿಕಾರರು ಗ್ರಾಮಸ್ಥರು ಹಾಗೂ ಹತ್ತು ಸಮಸ್ತರು

