ಮೂಡುಬಿದಿರೆ: ದೈವಾರಾಧನೆ ಕುಪ್ಪೆಟ್ಟು ಪಂಜುರ್ಲಿ ದೈವದ ಪಾತ್ರಿ, ದೈವಗಳ ಪ್ರತಿಷ್ಠೆ ಕಲಶ ಮತ್ತು ನುಡಿ ಸೇವೆ ಕೃಷಿ ಸಾಮಾಜಿಕ ಸೇವೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅನುಭವ. ಬಿಲ್ಲವ ಶಕ್ತಿ ಮಾರೂರು ಇದರ ಅಧ್ಯಕ್ಷರು, ಶ್ರೀ ಮಹಮ್ಮಾಯಿ ದೇವಸ್ಥಾನದ ಟ್ರಸ್ಟಿನ ಸದಸ್ಯರು, ಭೂತಾರಾಧನೆ, ಸಂಘಟನೆ ಎಲ್ಲರೊಂದಿಗೆ ಸ್ನೇಹ ಭಾವ ಅನಾರೋಗ್ಯ ಪೀಡಿತರಿಗೆ ಬಡವರಿಗೆ ಸಹಾಯ ಮಾಡುವುದು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ ಇವರೇ ಗೋಪಾಲ ಎ ಕೋಟ್ಯಾನ್.

