42 ವರ್ಷಗಳ ಶಿಕ್ಷಕಿಯಾಗಿ ದುಡಿದು ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ದಿ ಪಡೆದ ಶಿಕ್ಷಕಿ ಎಚ್.ಡೋಲಿನ್ ಡಾಯಸ ಇವರನ್ನು ಅವರ ಮನೆಗೆ ಹೋಗಿ ವೇದಿಕೆಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನವತಾರೆ ಸೇವಾ ವೇದಿಕೆಯ ಅಧ್ಯಕ್ಷರಾದ ಕುಸುಮ ಮನೋಜ್, ಕಾರ್ಯದರ್ಶಿ ನೈನಾ ಜೆ.ಶೆಟ್ಟಿ, ಸಾಂಸ್ಕೃತಿಕ ನಿರ್ದೆಶಕಿ ಹೇಮಲತಾ ನಾಯಕ್,ವೇದಿಕೆಯ ಸಂಚಾಲಕ ಉಮೇಶ ಪೂಜಾರಿ, ಜಯಂತಿ ಸಾಸಾನ್ತ ,ಹಾಗೂ ವರದರಾಜ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.

