ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿನಬೈಲು ಸವಣಾಲು ಇಲ್ಲಿಗೆ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರ ರೂ.5.00 ಲಕ್ಷ ಅನುದಾನದಲ್ಲಿ ಟೈಲ್ಸ್ ಅಳವಡಿಕೆ ಹಾಗೂ ಸುಣ್ಣಬಣ್ಣ ಕಾಮಗಾರಿ. ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿನಬೈಲು ಸವಣಾಲು ಇಲ್ಲಿಗೆ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರ ರೂ.5.00 ಲಕ್ಷ ಅನುದಾನದಲ್ಲಿ ಟೈಲ್ಸ್ ಅಳವಡಿಕೆ ಹಾಗೂ ಸುಣ್ಣಬಣ್ಣ. ಶಾಲೆಯನ್ನು ಸುಂದರವಾಗಿ ಕಾಣುವಂತೆ ಅಭಿವೃದ್ಧಿಗೊಳಿಸಲು ಅನುದಾನ ಒದಗಿಸಿದ ಮಾನ್ಯ ಶಾಸಕರಿಗೆ ಶಾಲಾ ಪರವಾಗಿ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Home Uncategorized ಗುತ್ತಿನಬೈಲು : ಹರೀಶ್ ಪೂಂಜರವರ ರೂ.5.00 ಲಕ್ಷ ಅನುದಾನದಲ್ಲಿ ಟೈಲ್ಸ್ ಅಳವಡಿಕೆ ಹಾಗೂ ಸುಣ್ಣಬಣ್ಣ ಕಾಮಗಾರಿ

