ಗೆಳೆಯರ ಬಳಗ ಕಾಂತಾವರ ವತಿಯಿಂದ ಸಹಾ‍ಯ ಧನ ಹಸ್ತಾಂತರ

0
88

ಕಾರ್ಕಳ: ಗೆಳೆಯರ ಬಳಗ ಕಾಂತಾವರ ವತಿಯಿಂದ ತೀವ್ರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಗೆಳೆಯರ ಬಳಗದ ಸಕ್ರಿಯ ಸದಸ್ಯನಾದ ಸಾತ್ವಿಕ್ ದೇವಾಡಿಗರವರ ಚಿಕಿತ್ಸೆ ವೆಚ್ಚಕ್ಕೆ ಗೆಳೆಯರ ಬಳಗದ ಎಲ್ಲಾ ಸದಸ್ಯರ ಸಹಕಾರದಿಂದ 1,16,850.00 (ಒಂದು ಲಕ್ಷದ ಹದಿನಾರು ಸಾವಿರದ ಎಂಟುನೂರ ಐವತ್ತು) ಬೃಹತ್ ಮೊತ್ತವನ್ನು ಅವರ ಕುಟುಂಬಕ್ಕೆ ನೀಡಲಾಯಿತು.

LEAVE A REPLY

Please enter your comment!
Please enter your name here