ರೈತ ನಾಯಕ ಯಡಿಯೂರಪ್ಪರಿಗೆ ಜನ್ಮದಿನದ ಶುಭಾಶಯ ಕೋರಿದ ಹರೀಶ್ ಪೂಂಜ

0
2

ಇಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿದ ಜೇಷ್ಠ ನಾಯಕ, ರೈತ ನಾಯಕ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪಾಜಿಯವರ ಹುಟ್ಟುಹಬ್ಬದ ಸಂದರ್ಭ ಶಾಸಕರಾದ ಹರೀಶ್ ಪೂಂಜರವರು ಶಿವಮೊಗ್ಗದಲ್ಲಿ ಭೇಟಿ ಮಾಡಿ ಶುಭಾಶಯ ತಿಳಿಸಿ ಆಶೀರ್ವಾದ ಪಡೆದರು.

LEAVE A REPLY

Please enter your comment!
Please enter your name here