ಐವನ್ ಡಿ’ಸೋಜಾ ನೇತೃತ್ವದಲ್ಲಿ ಕಾರ್ಮಿಕರಿಗಾಗಿ ಆರೋಗ್ಯ ಜಾಗೃತಿ ಮತ್ತು ತಪಾಸಣಾ ಅಭಿಯಾನ

0
11

ದಿನಾಂಕ 01-05-2026ರಂದು ಬೃಹತ್ ಕಣ್ಣಿನ ಶಿಬಿರ ಮತ್ತು ಹೃದಯರೋಗಕ್ಕೆ ಸಂಬಂಧಪಟ್ಟ ತಪಾಸಣಾ ಶಿಬಿರ ನಡೆಸಲು ಶಿಬಿರ ನಡೆಸಲು ತಿರ‍್ಮಾನಿಸಲಾಗಿದೆ. ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ‍್ಮಿಕ ದಿನಾಚರಣೆಯ ಅಂಗವಾಗಿ ಸುಮಾರು 1,000 ಮಂದಿಗೆ ಉಚಿತ ಕಣ್ಣು ತಪಾಸಣೆ ಉಚಿತ ಕನ್ನಡಕ ವಿತರಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮಾಹಿತಿಯನ್ನು ಶಾಸಕ ಐವನ್ ಡಿಸೋಜಾ ನೇತೃತ್ವದಲ್ಲಿ ಊರ್ವದಲ್ಲಿ ನಡೆಸಲು ತಿರ‍್ಮಾನಿಸಲಾಗಿದೆ.

ಈ ಒಂದು ಉಚಿತವಾದ ಶಿಬಿರಕ್ಕೆ ಬೃಹತ್ ಸಂಖ್ಯೆಯಲ್ಲಿ ಶಿಬಿರದ ರ‍್ಪಾಡನ್ನು ಮಾಡುವಲ್ಲಿ ಸಮಿತಿ ಸಭೆಯನ್ನು ಐವನ್ ಡಿʼಸೋಜಾರವರ ಗೃಹಕಛೇರಿಯಲ್ಲಿ ನಡೆಸಲಾಯಿತು. ಈ ಶಿಬಿರದ ಬಗ್ಗೆ ಪ್ರಚಾರವನ್ನು ನಡೆಸಲು ಕಣ್ಣಿನ ಪರಿಕ್ಷೇಯನ್ನು ಕಡ್ಡಾಯವಾಗಿ ಮಾಡಬೇಕೆಂದು ಸಭೆಯಲ್ಲಿ ತರ‍್ಮಾನಿಸಲಾಯಿತು. ಅಲ್ಲದೇ ಈ ಒಂದು ಶಿಬಿರದಲ್ಲಿ ಕರ‍್ಮಿಕರು ಹೆಚ್ಚು –ಹೆಚ್ಚು ಭಾಗವಹಿಸುವಂತೆ ಮಾಡಲು ತಿರ‍್ಮಾನಿಸಲಾಯಿತು.

ಈ ಶಿಬಿರವನ್ನು ಪ್ರಸಾದ್ ನೇತ್ರಾಲಯದ ಸಹಯೋಗದೊಂದಿಗೆ ಬೆಳಿಗ್ಗೆ 10ಗಂಟೆಯಿಂದ ಸಂಜೆ 4.00ಗಂಟೆಯವರೆಗೆ ನಡೆಸಲು ತರ‍್ಮನಿಸಲಾಯಿತು. ಜನರು ಇದರ ಪ್ರಯೋಜನವನ್ನು ಪಡೆಯಲು ಐವನ್ ಡಿʼಸೋಜಾರವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ನಗರ ಕಾಂಗ್ರೆಸ್ ಸಮಿತಿಯ ಈ ಸಂದರ್ಭದಲ್ಲಿ ಮಂಗಳೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಸಾಲ್ಯನ್, ಮಾಜಿ ಕರ‍್ಪೊರೇಟರ್‌ಗಳಾದ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಅಪ್ಪಿಲತಾ, ಸತೀಶ್ ಪೆಂಗಲ್ ಹಾಗೂ ಕಾಂಗ್ರೆಸ್ ನಾಯಕರು ಪ್ರವೀಣ್ ಜೇಮ್ಸ್, ರಿತೇಶ್ ಶಕ್ತಿನಗರ, ನೀತು ಡಿಸೋಜಾ, ಇಮ್ರಾನ್ ಏ.ಆರ್, ನವಾಜ್ ಜೆಪ್ಪು, ಮನೀಷ್ ಬೋಳಾರ್, ಅನಿಲ್ ರಸ್ಕಿನ್ನ, ಪದ್ಮನಾಭ ಅಮೀನ್, ಹಬೀಬುಲ್ಲಾ ಕಣ್ಣೂರ್, ರಾಘುರಾಜ್ ಕದ್ರಿ, ಮೀನಾ ಟೆಲಿಸ್, ಅನಿಲ್ ಲೋಬೋ, ಸ್ಟಾನಿ ಶಕ್ತಿನಗರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here