ಹೆಬ್ರಿ : ಬಲ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಟೀಲ್ ಡಯಾಸ್ ಹಸ್ತಾಂತರ

0
71

ಹೆಬ್ರಿ : ಬಲ್ಲಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ದಿನಾಂಕ 02.01.2026 ರಂದು ಸ್ಟೀಲ್ ಡಯಾಸ್ ಅನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ಲಾಡಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಎಚ್. ಶ್ರೀಪತಿ ಬಡ್ಕಿಲ್ಲಾಯ, ಶಿಕ್ಷಕರಾದ ಗಣಪತಿ ನಾಯಕ್, SDMC ಅಧ್ಯಕ್ಷರಾದ ಸತೀಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಪೂಜಾರಿ ನೆಕ್ಕರಬೆಟ್ಟು, ಕಾರ್ಯದರ್ಶಿ ಉದಯ ಹೆಗ್ಡೆ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ತೆಂಕೋಡು ಬೆಟ್ಟು, ಕಾರ್ಯದರ್ಶಿ ಶ್ರೀಧರ ಕುಲಾಲ್ ಯಲ್ಸ್ ಬೆಟ್ಟು, ಕೋಶಾಧಿಕಾರಿ ಉದಯ್ ಕುಲಾಲ್, ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಬೆಂಡುಗುಡ್ಡೆ, ಜೊತೆ ಕಾರ್ಯದರ್ಶಿ ನಿತಿನ್ ಪೂಜಾರಿ ಆಚೆಮನೆ, ಪ್ರಮೀಳಾ ಪೂಜಾರಿ ನೆಕ್ಕರಬೆಟ್ಟು, ರಾಘವೇಂದ್ರ ಪೂಜಾರಿ ನೆಕ್ಕರಬೆಟ್ಟು, ಉದಯ ಗೌಡ, ಹೇಮಾವತಿ ಪೂಜಾರಿ ನೆಕ್ಕರಬೆಟ್ಟು, ಭಾರತಿ, ವಿಜಯ್, ಸಂಧ್ಯಾ, ಆದರ್ಶ್, ಮಹೇಶ್ ಪೂಜಾರಿ, ಸುನಿಲ್ ಶೆಟ್ಟಿ, ವಸಂತ್ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here