ಸನ್ನಿಧಿ ಎಮ್. ಶೆಟ್ಟಿ ಅವರಿಗೆ ಉನ್ನತ ಸಾಧಕ ಪ್ರಶಸ್ತಿ

0
33

ಮುಂಬೈ : ಇಂಡಿಯಾ ಟ್ಯಾಲೆಂಟ್‌ ಫೌಂಡೇಶನ್ ವತಿಯಿಂದ ಲತಾ ಮಂಗೇಶ್ಕರ್ ಸ್ಮರಣಾರ್ಥ ಇತ್ತೀಚಿಗೆ ನಡೆದ ಸಂಗೀತ ಸ್ಪರ್ಧೆಯಲ್ಲಿ ಉತ್ತಮ ಸಂಗೀತ ಪ್ರದರ್ಶನ ನೀಡುವ ಮೂಲಕ ಉನ್ನತ ಸಾಧಕ ಪ್ರಶಸ್ತಿಯನ್ನು ಸನ್ನಿಧಿ ಎಮ್. ಶೆಟ್ಟಿ ಪಡೆದುಕೊಂಡಿದ್ದಾರೆ.
ಇವರು ಮುಂಬೈನ ವಿರಾರ್ ನ ಮುರಳಿ ಹಾಗೂ ಪಿಲಾರು ಮಜಲಬೆಟ್ಟು ಬೀಡು ಮಮತಾ ಶೆಟ್ಟಿಯವರ  ಪುತ್ರಿ. ಸಂಗೀತ ಗುರು ಸ್ವರದ ಸೊಹೋನಿ ಎಂಬವರಿಂದ ವೆದ್ ಸ್ವರ್ ಮ್ಯೂಸಿಕ್ ಅಕಾಡೆಮಿ ವಿರಾರ್ ನಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here